ಶೈಲೂ 2011 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಕಥಾ ಚಲನಚಿತ್ರವಾಗಿದ್ದು ಎಸ್. ನಾರಾಯಣ್ ಬರೆದು ನಿರ್ದೇಶಿಸಿದ್ದಾರೆ. ಇದು 2010 ರ ತಮಿಳಿನ ಮೈನಾ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ ಗಣೇಶ್ ಮತ್ತು ಭಾಮಾ ನಟಿಸಿದ್ದಾರೆ. ಜಸ್ಸಿ ಗಿಫ್ಟ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದರು. == ಪಾತ್ರವರ್ಗ == ಗಣೇಶ್ ಭಾಮಾ ಪ್ರವೀಣ್ ಸುಚೇಂದ್ರ ಪ್ರಸಾದ್ ರಂಗಾಯಣ ರಘು ಇಳಾ ವಿಟ್ಲ ಪೈಪ್‌ಲೈನ್ ರಮೇಶ್ ಹೊನ್ನವಳ್ಳಿ ಕೃಷ್ಣ ರೇಣುಕಾ ಪ್ರಸಾದ್ ಚಂದ್ರಶೇಖರ್ ಬಂಡಿಯಪ್ಪ ಜಾಲಿ ಬಾಸ್ಟಿನ್ ಪಂಕಜ್. ಎಸ್.ನಾರಾಯಣ್ ಜೈಶ್ರೀ ರಾಜ್ ಸುರೇಶ್ ಚಂದ್ರ ಯತಿ ರಾಜ್ ಗಜೇಂದ್ರ ರಾವ್ == ವಿಮರ್ಶೆಗ == ಚಿತ್ರವು ವಿಶೇಷವಾಗಿ ಪ್ರಮುಖ ನಟರ ಅಭಿನಯಕ್ಕಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. == ಧ್ವನಿಮುದ್ರಿಕೆ == == ಹೋಮ್ ಮೀಡಿಯಾ == ಚಲನಚಿತ್ರವು ಡಿವಿಡಿಯಲ್ಲಿ 5.1 ಚಾನೆಲ್ ಸರೌಂಡ್ ಸೌಂಡ್ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳು ಮತ್ತು ವಿಸಿಡಿಯೊಂದಿಗೆ ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ ಟೆಂಪ್ಲೇಟು:.